ಬಿಲ್ಲೇರಿ ಮೊಳಗಿದ ಮೈಲಾರಲಿಂಗನ ದೈವವಾಣಿ: ‘ಸಂಪಾಯಿತಲೇ ಪರಾಕ್’ ಎಂದ ಗೊರವಯ್ಯ!
ವಿಜಯನಗರ: ರಾಜ್ಯದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಸ್ವಾಮಿಯ ಐತಿಹಾಸಿಕ ಕಾರ್ಣಿಕೋತ್ಸವ ಬುಧವಾರ ಅತ್ಯಂತ ಸಡಗರದಿಂದ ನೆರವೇರಿತು. ಇಡೀ ನಾಡಿನ
Read More